ನಿರ್ದೇಶಕ ಪ್ರೇಮ್ ಮಾಡಲಿದ್ದಾರೆ ಭಾರತ ಚಿತ್ರರಂಗದಲ್ಲೇ ಅತಿ ದೊಡ್ಡ ಬಟೆಜ್ ನ ಚಿತ್ರ, ಯಾರಿರಲಿದ್ದಾರೆ ನಾಯಕರು? ವಿವರಕ್ಕಾಗಿ ಇಲ್ಲಿ ಓದಿ

ನಿರ್ದೇಶಕ ಪ್ರೇಮ್ ಈಗ ‘ದಿ ವಿಲನ್’ ಚಿತ್ರ ಬಿಡುಗಡೆ ಮಾಡುವ ಕೆಲಸದಲ್ಲಿ ಇದ್ದಾರೆ. ಈ ಸಿನಿಮಾದ ನಂತರ ಇಡೀ ಭಾರತದಲ್ಲಿಯೇ ಅತಿ ಹೆಚ್ಚು ಬಜೆಟ್ ಚಿತ್ರವನ್ನ ಮಾಡುವ ಆಲೋಚನೆ ಪ್ರೇಮ್ ಅವರದ್ದಾಗಿದೆ. ಪ್ರೇಮ್ ಅವರ ಈ ದೊಡ್ಡ ಚಿತ್ರಕ್ಕೆ ಹೆಗಲು ನೀಡುತ್ತಿರುವುದು ನಿರ್ಮಾಪಕ ಸಿ ಆರ್ ಮನೋಹರ್. ಈ ಸಿನಿಮಾದಲ್ಲಿ ಆರು ಸೂಪರ್ ಸ್ಟಾರ್ ಗಳ ಸಮಾಗಮ ಆಗಲಿದೆಯಂತೆ.

ಕನ್ನಡ,ಹಿಂದಿ,ತಮಿಳು,ತೆಲುಗು,ಮಲೆಯಾಳಂ ಭಾಷೆಯ ಒಬ್ಬೊಬ್ಬ ನಟರು ಇಲ್ಲಿ ಇರಲಿದ್ದಾರಂತೆ. ಈ ಪೈಕಿ 50ಕೋಟಿ ಸಂಭಾವನೆ ಇರುವ ನಟರು ಚಿತ್ರದ ಭಾಗ ಆಗಲಿದ್ದಾಂತೆ. ಈಗಾಗಲೇ ಚಿತ್ರದ ಕಥೆಯನ್ನ ಮೂರು ನಟರು ಒಪ್ಪಿದ್ದು, ಇನ್ನುಳಿದ ನಟರಿಗೆ ಸಂಪರ್ಕ ಮಾಡುತ್ತಿದ್ದಾರಂತೆ

ಭಾರತ ಚಿತ್ರರಂಗದಲ್ಲೇ ಅತಿ ದೊಡ್ಡ ಬಟೆಜ್ ನ ಚಿತ್ರ ಮಾಡಲು ಪ್ರೇಮ್ ಪ್ಲಾನ್!

Facebook Auto Publish Powered By : XYZScripts.com