ನಾನೊಬ್ಬ ಕನ್ನಡಿಗ, ನನ್ನ ಮನೆ ಕರ್ನಾಟಕ: ಪ್ರಕಾಶ್‌‌ ರೈ

ಇಂದು ಜಾತಿ ಜಾತಿಗಳ ನಡುವೆ, ಸಂಸ್ಕಾರಗಳ ನಡುವೆ.ಭಾಷೆಗಳ ನಡುವೆ ಸಂಘರ್ಷಗಳು ಉಂಟಾಗುತ್ತಿರುವುದು ನಮಗೆ ಗೊತ್ತು.ಈ ಭಾಷೆ ಹೆಸರಿನಲ್ಲಿ ನಡೆಯುವ ಜಗಳದ ಕುರಿತು ಪ್ರಕಾಶ್‌ ರೈ ವೀಕೆಂಡ್‌ ವಿತ್‌ ರಮೇಶ್‌ ಕಾರ್ಯಕ್ರಮದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
Courtesy: eenaduindia.com

Facebook Auto Publish Powered By : XYZScripts.com