ನಟ ಸಾರ್ವಭೌಮ ಬೆಳ್ಳಿ ತೆರೆಗೆ ಎಂಟ್ರಿ ಯಾವಾಗ ಗೊತ್ತಾ?… ಇಲ್ಲಿ ಓದಿ

ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ “ನಟ ಸಾರ್ವಭೌಮ” ಸಿನಿಮಾದಲ್ಲಿ ನಟಿಸುತ್ತಿರುವುದು ಅಭಿಮಾನಿಗಳೆಲ್ಲರಿಗೂ ಗೊತ್ತಿರುವಂಥದ್ದೇ. ಭಾರಿ ನಿರೀಕ್ಷೆ ಹುಟ್ಟಿಸಿರುವ ಈ ಸಿನಿಮಾ ಯಾವಾಗ ಬಿಡುಗಡೆ ಆಗಲಿದೆ ಎಂಬ ಕುತೂಹಲಕ್ಕೆ ಇಲ್ಲಿದೆ ಉತ್ತರ.

ಸದ್ಯದ ಮಾಹಿತಿಗಳ ಪ್ರಕಾರ, “ನಟ ಸಾರ್ವಭೌಮ” ಮಕರ ಸಂಕ್ರಾಂತಿ ಬೆನ್ನಿಗೇ ಅಂದರೆ ಅದಾಗಿ ಮುಂದಿನ ವಾರವೇ (ಜ. 23) ಬಿಡುಗಡೆ ಆಗಲಿದೆ ಎನ್ನಲಾಗುತ್ತಿದೆ.

ಪವನ್ ಒಡೆಯರ್ ನಿರ್ದೇಶನದ ಈ ಚಿತ್ರದ ಶೂಟಿಂಗ್ ಪೂರ್ಣಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಡಿಸೆಂಬರ್ 23 ಕ್ಕೆ ಆಡಿಯೋ ಲಾಂಚ್ ಆಗಲಿದೆ.

Facebook Auto Publish Powered By : XYZScripts.com