ನಟ ನಿಖಿಲ್ ಸಿದ್ದಾರ್ಥ್ ಗೆ ಲೈವ್ ಸಂದರ್ಶನದಲ್ಲೇ ಕಿಸ್ ಕೊಟ್ಟ ಸಂಯುಕ್ತಾ ಹೆಗ್ಡೆ

ಸ್ಯಾಂಡಲ್ ವುಡ್ ಕಿರಿಕ್ ಪಾರ್ಟಿ ಬೆಡಗಿ ಸಂಯುಕ್ತಾ ಹೆಗಡೆ ಅವರು ಲೈವ್ ಸಂದರ್ಶನದಲ್ಲೇ ನಟ ನಿಖಿಲ್ ಸಿದ್ದಾರ್ಥ್ ಗೆ ಮುತ್ತು ಕೊಟ್ಟಿದ್ದಾರೆ.

ಕನ್ನಡದ ಕಿರಿಕ್ ಪಾರ್ಟಿ ಸಿನಿಮಾ ಟಾಲಿವುಡ್ ಗೆ ರಿಮೇಕ್ ಆಗುತ್ತಿತ್ತು, ಈ ಚಿತ್ರದಲ್ಲಿ ನಿಖಿಲ್ ಸಿದ್ಧಾರ್ಥ್ ನಾಯಕನಾಗಿ ನಟಿಸಿದ್ದಾರೆ. ಸದ್ಯ ಬಿಡುಗಡೆಗೆ ಸಿದ್ದವಾಗಿರುವ ಈ ಚಿತ್ರದಲ್ಲಿ ಸಂಯುಕ್ತಾ ಹೆಗಡೆ ಅವರು ನಟಿಸಿಸುತ್ತಿದ್ದಾರೆ.

ಇತ್ತೀಚಿಗೆ ಲೈವ್ ಸಂದರ್ಶನದ ವೇಳೆ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಂಯುಕ್ತ, ಚಿತ್ರದಲ್ಲಿ ಒಂದು ಸೀನ್ ಗಾಗಿ ನಿಖಿಲ್ ರನ್ನು ಹೊಡೆಯಲು ಪ್ರಿಪೇರ್ ಆಗುತ್ತಿದೆ. ಈ ವೇಳೆ ಸಿದ್ದಾರ್ಥ್ ನಂಗೆ ವಾಪಸ್ ಹೊಡೆದ್ರೆ ಏನು ಮಾಡೋದು ಎಂದು ಭಯಗೊಂಡಿದ್ದೆ. ಆದರೆ, ಅವರು ಹಾಗೆ ಮಾಡಲಿಲ್ಲ. ನಾವು ಒಳ್ಳೆಯ ಫ್ರೆಂಡ್ಸ್ ಎಂದು ಪಕ್ಕದಲ್ಲೇ ಇದ್ದ ನಟ ನಿಖಿಲ್ ಕೆನ್ನೆಗೆ ಮುತ್ತು ನೀಡಿದರು.

Facebook Auto Publish Powered By : XYZScripts.com