ನಟ ಗಣೇಶ್ ಗೆ ನೊಟೀಸ್ ನೀಡಿದ ನಿರ್ದೇಶಕ ಎಸ್‌. ನಾರಾಯಣ್!

ಎಸ್. ನಾರಾಯಣ್ ಭಯಂಕರ ಸಿಟ್ಟಾಗಿದ್ದಾರೆ. ಯಾಕೆ ಅಂತಿರಾ. ನಟ ಗಣೇಶ್, ಯಾವುದೋ ಕೇಸೊಂದನ್ನು ದಾಖಲಿಸಿದ್ದಾರೆ. ಅದರಲ್ಲಿ ತಮಗೆ ನಿರಂತರವಾಗಿ ಸಮನ್ಸ್ ಬರುತ್ತಿರುವುದರಿಂದ ಬೇಸತ್ತು ನಾರಾಯಣ್ ಅವರು ಗಣೇಶ್ ವಿರುದ್ಧ ಮಾನನಷ್ಟ ನೊಟೀಸ್ ನೀಡಿದ್ದಾರಂತೆ.
Courtesy: eenaduindia.com

Facebook Auto Publish Powered By : XYZScripts.com