ದೆವ್ವ ಬಿಟ್ಟ ಮೇಲೆ 'ಗೌಡ್ರು ಹೋಟೆಲ್‌'ಗೆ ಬಂದ್ರು ವೇದಿಕಾ..!

`ಶಿವಲಿಂಗ’ ಚಿತ್ರದಲ್ಲಿ ದೆವ್ವ ತಾಗಿದ್ದ ಹೆಣ್ಣಾಗಿ ಕಾಣಿಸಿಕೊಂಡಿದ್ದ ವೇದಿಕಾ, ಆ ಚಿತ್ರದ ನಂತರ ಯಾವುದೇ ಕನ್ನಡದ ಚಿತ್ರದಲ್ಲೂ ನಟಿಸಿರಲಿಲ್ಲ. ಅದೆಲ್ಲಿಗೆ ಹೋಗಿದ್ದರೋ, ಏನು ಮಾಡುತ್ತಿದ್ದರೋ ಗೊತ್ತಿಲ್ಲ. ಒಟ್ಟಿನಲ್ಲಿ ವೇದಿಕಾ ಅವರ ಮುಖದರ್ಶನ ಮಾತ್ರ ಕನ್ನಡಿಗರಿಗೆ ಆಗಲಿಲ್ಲ. ಇದೀಗ ಅವರು `ಗೌಡ್ರು ಹೋಟೆಲ್’ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ ವೇದಿಕಾ.
Courtesy: eenaduindia.com

Facebook Auto Publish Powered By : XYZScripts.com