ದಿ ವಿಲ್ಲನ್ ಅಭಿಮಾನಿಗಳಿಗೆ ಮಲ್ಟಿಪ್ಲೆಕ್ಸ್ ಗಳಿಂದ ಭಾರಿ ಮೋಸ.. ಏನದು ಇಲ್ಲಿ ಓದಿ

ಮ್ ನಿರ್ದೇಶನದ ‘ದಿ ವಿಲನ್’ ಸಿನಿಮಾ ಅಕ್ಟೋಬರ್ 18 ರಂದು ದೇಶಾದ್ಯಂತ ಬಿಡುಗಡೆಯಾಗುತ್ತಿದೆ. ಅಕ್ಟೋಬರ್ 11 ರಿಂದ ಆನ್ ಲೈನ್ ಟಿಕೆಟ್ ಬುಕ್ಕಿಂಗ್ ಆರಂಭವಾಗಲಿದ್ದು, ಟಿಕೆಟ್ ಬೆಲೆ ದುಬಾರಿಯಾಗುವ ಸುಳಿವು ಸಿಕ್ಕಿದೆ. ಅದರಲ್ಲೂ ಮಲ್ಟಿಪ್ಲೆಕ್ಸ್ ಗಳಲ್ಲಂತೂ ವಿಲನ್ ಟಿಕೆಟ್ 1000 ರೂಪಾಯಿವರೆಗೂ ಮಾರಾಟವಾಗುವ ಸಾಧ್ಯತೆ ಇದೆ.

ಆದ್ರೀಗ, ಮಲ್ಟಿಪ್ಲೆಕ್ಸ್ ಮಾಡುತ್ತಿರುವ ಮಹಾಮೋಸದ ವಿರುದ್ಧ ನಿರ್ದೇಶಕ ಪ್ರೇಮ್ ಧಿಕ್ಕಾರ ಹಾಕುತ್ತಿದ್ದಾರೆ. ಕನ್ನಡ ಭಾಷೆಯ ಚಿತ್ರಗಳಿಗೆ ಮಲ್ಟಿಪ್ಲೆಕ್ಸ್ ಮಾಲೀಕರು ಅನ್ಯಾಯ ಮಾಡ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಮಲ್ಟಿಪ್ಲೆಕ್ಸ್ ಗಳಿಂದ ನಿರ್ಮಾಪಕರಿಗೆ ಶೇಕಡ 50%ಗಿಂತ ಹೆಚ್ಚಿನ ಶೇರ್‌ ಕೊಡಬೇಕೆಂದು ನಿರ್ದೇಶಕ ಈ ಹಿಂದೆ ವಿನಂತಿಸಿದ್ದರು. ಇಲ್ಲವಾದಲ್ಲಿ ದೊಡ್ಡ ಚಿತ್ರ ಮಾಡಿರೋ ನಿರ್ಮಾಪಕರಿಗೆ ನಷ್ಟವಾಗುತ್ತೆ. ಇದನ್ನ ವಾಣಿಜ್ಯ ಮಂಡಳಿಯ ಗಮನಕ್ಕೂ ತಂದಿದ್ದ ಪ್ರೇಮ್ ಅವರಿಗೂ ಮನವಿ ಮಾಡಿದ್ದರು.

Facebook Auto Publish Powered By : XYZScripts.com