ದಿ ವಿಲನ್ ಟೀಸರ್ ರಿಲೀಸ್, ಇಲ್ಲಿ ನೋಡಿ

ಸ್ಯಾಂಡಲ್ ವುಡ್ ನ ಬಹುನಿರೀಕ್ಷಿತ ದಿ ವಿಲನ್ ಸಿನಿಮಾ ಬಿಡುಗಡೆಗೆ ದಿನಗಣನೆ ಆರಂಭವಾಗಿದ್ದು, ಈ ನಡುವೆ ಇಂದು ಚಿತ್ರತಂಡ ಟೀಸರ್ ಬಿಡುಗಡೆ ಮಾಡಿದೆ. ಟೀಸರ್ ನಲ್ಲಿ ಕಿಚ್ಚ ಹಾಗೂ ಶಿವಣ್ಣನ ಆರ್ಭಟ ಜೋರಾಗಿದೆ.

ಟೀಸರ್ ನಲ್ಲಿ ಶಿವಣ್ಣ ಹಾಗೂ ಕಿಚ್ಚನ ಖದರ್. ಡೈಲಾಂಗ್, ಚೇಸಿಂಗ್ ನೋಡುಗರಿಗೆ ಸಖತ್ ಥ್ರಿಲ್ ನೀಡುತ್ತದೆ. ಜೋಗಿ ಪ್ರೇಮ್​ ನಿರ್ದೇಶನದ ‘ದಿ ವಿಲನ್​’ ಸಿನಿಮಾ ಆಯುಧ ಪೂಜೆಯ ದಿನದಂದು ಅಂದರೆ ಅಕ್ಟೋಬರ್ 18ಕ್ಕೆ ತೆರೆಗೆ ಬರಲಿದೆ.ದಿ ವಿಲನ್’ ಸಿನಿಮಾದಲ್ಲಿ ಶಿವರಾಜ್​ಕುಮಾರ್​ ಹಾಗೂ ಸುದೀಪ್ ಗೆ ನಾಯಕಿಯಾಗಿ ಆಯಮಿ ಜಾಕ್ಸನ್ ನಟಿಸಿದ್ದಾರೆ.

Facebook Auto Publish Powered By : XYZScripts.com