`ದಿ ವಿಲನ್‌'ಗೆ ನಾಯಕಿ ಪ್ರಾಬ್ಲಂ…`ಬಚ್ಚನ್ -2' ಆಗುತ್ತಾರಾ ಸುದೀಪ್?

ಸುದೀಪ್ ಅಭಿಯಿಸಬೇಕಿದ್ದ `ದಿ ವಿಲನ್’ ಚಿತ್ರ ಮತ್ತೆ ಮುಂದಕ್ಕೆ ಹೋಗಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಮಾರ್ಚ್ ತಿಂಗಳಲ್ಲಿ ಚಿತ್ರವು ಸೆಟ್ಟೇರಬೇಕಿತ್ತು. ಆದರೆ, ಈಗಿನ ಸುದ್ದಿಯ ಪ್ರಕಾರ ಚಿತ್ರವು, ಏಪ್ರಿಲ್‍ನಲ್ಲಿ ಶುರುವಾಗಲಿದೆಯೆಂತೆ.
Courtesy: eenaduindia.com

Facebook Auto Publish Powered By : XYZScripts.com