ದರ್ಶನ ಮತ್ತು ಸುದೀಪ್ ನಡುವೆ ವಾರ್ ಗೆ ಕರಣವಾಗಲಿದೆಯೇ ಮದಕರಿ ನಾಯಕರ ಚಿತ್ರ?.. ಇಲ್ಲಿ ಓದಿ

‘ಮದಕರಿ ನಾಯಕ’ನ ಕುರಿತು ಸಿನಿಮಾ ಮಾಡಲು ಕನ್ನಡದ ಇಬ್ಬರು ಸೂಪರ್ ಸ್ಟಾರ್ ನಟರು ಮುಂದಾಗಿದ್ದಾರೆ. ಇದು ಸಹಜವಾಗಿ ಕುತೂಹಲದ ಜೊತೆಗೆ ಆತಂಕವನ್ನೂ ಮೂಡಿಸಿದೆ.

ಒಬ್ಬ ನಾಯಕನ ಕುರಿತು ಎರಡು ಸಿನಿಮಾ, ಇಬ್ಬರು ನಟರು ಹೇಗಿರಲಿದೆ ಈ ಸಿನಿಮಾ, ಇಬ್ಬರು ನಟರು ಹೇಗೆ ಅಭಿನಯಿಸಬಹುದು ಎಂಬುದು ಕುತೂಹಲ. ಒಂದೇ ಕಥೆ ಬಗ್ಗೆ ಇಬ್ಬರು ನಟರು ಮಾಡ್ತಿರುವುದು ‘ನೀನಾ-ನಾನಾ’ ಎಂಬ ಮನೋಭಾವನೆಗೆ ಕಾರಣವಾಗಲಿದೆ. ಅಷ್ಟೇ ಅಲ್ಲದೇ ಅವರ ಅಭಿಮಾನಿಗಳು ಕೂಡ ಯಾರು ಗ್ರೇಟ್ ಎಂದು ಕಿತ್ತಾಡಬಹುದು ಎಂಬ ಆತಂಕ ಕಾಡುತ್ತಿದೆ.

ಈ ಬಗ್ಗೆ ಕಿಚ್ಚ ಸುದೀಪ್ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ದರ್ಶನ್ ಮತ್ತು ರಾಕ್ ಲೈನ್ ವೆಂಕಟೇಶ್ ಅವರ ಚಿತ್ರ ನಮ್ಮ ಸಿನಿಮಾಗೆ ಅಡ್ಡಿಯಿಲ್ಲ. ಯಾರೂ ಬೇಕಾದರೂ ಮಾಡಬಹುದು ಎಂದಿದ್ದಾರೆ.

Facebook Auto Publish Powered By : XYZScripts.com