ದರ್ಶನ್ ಅಭಿನಯದ 53 ನೇ ಚಿತ್ರದ ಟೈಟಲ್ ಏನು ಗೊತ್ತಾ? ಇಲ್ಲಿ ಓದಿ

ತರುಣ್ ನಿರ್ದೇಶನದ ಚೌಕ ಚಿತ್ರದಲ್ಲಿ ದರ್ಶನ್, ರಾಬರ್ಟ್​ ಹೆಸರಿನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅದೇ ಹೆಸನ್ನು ಮೆಚ್ಚಿಕೊಂಡಿದ್ದ ನಿರ್ಮಾಪಕ ಉಮಾಪತಿ, ಈ ಹೆಸರನ್ನೇ ದರ್ಶನ್ ಅಭಿನಯದ 53 ನೇ ಚಿತ್ರಕ್ಕೆ ಟೈಟಲ್ ಇಟ್ಟಿದ್ದಾರೆ ಎನ್ನಲಾಗಿದೆ. ಈ ಚಿತ್ರವನ್ನು ಉಮಾಪತಿ.ಎಸ್. ಗೌಡ ಎಂಬುವರು ನಿರ್ಮಿಸಲಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 53 ನೇ ಚಿತ್ರಕ್ಕೆ ‘ರಾಬರ್ಟ್’​ ಎನ್ನುವ ಟೈಟಲ್ ಬಹುತೇಕ ನಿಕ್ಕಿಯಾಗಿದೆ.

ತರುಣ್ ನಿರ್ದೇಶನದ ಚೌಕ ಚಿತ್ರದಲ್ಲಿ ದರ್ಶನ್, ರಾಬರ್ಟ್​ ಹೆಸರಿನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅದೇ ಹೆಸನ್ನು ಮೆಚ್ಚಿಕೊಂಡಿದ್ದ ನಿರ್ಮಾಪಕ ಉಮಾಪತಿ, ಈ ಹೆಸರನ್ನೇ ದರ್ಶನ್ ಅಭಿನಯದ 53 ನೇ ಚಿತ್ರಕ್ಕೆ ಟೈಟಲ್ ಇಟ್ಟಿದ್ದಾರೆ ಎನ್ನಲಾಗಿದೆ. ಈ ಚಿತ್ರವನ್ನು ಉಮಾಪತಿ.ಎಸ್. ಗೌಡ ಎಂಬುವರು ನಿರ್ಮಿಸಲಿದ್ದಾರೆ.

Source:

Facebook Auto Publish Powered By : XYZScripts.com