ದರ್ಶನ್‌, ಸುದೀಪ್ ವಿವಾದ…ಮೆಜಿಸ್ಟಿಕ್ ನಿರ್ಮಾಪಕರ ಭಿನ್ನ ಮಾತು

ದರ್ಶನ್ ಅವರನ್ನು ಹೀರೋ ಆಗಿ ಪರಿಚಯಿಸಿದ್ದು ಯಾರು ಎಂಬ ವಿಷಯ ಗಾಂಧಿನಗರದವರ ನಿದ್ದೆ ಕೆಡಿಸಿದೆ. ಅಸಲಿಗೆ, ದರ್ಶನ್ ಅವರನ್ನು ‘ಮೆಜೆಸ್ಟಿಕ್’ ಚಿತ್ರದಲ್ಲಿ ಹೀರೊ ಮಾಡಿ ಎಂದು ನಿರ್ಮಾಪಕರಿಗೆ ಹೇಳಿದ್ದೇ ತಾನು ಎಂದು ಸುದೀಪ್ ಹೇಳಿಕೊಂಡಿದ್ದರು.
Courtesy: eenaduindia.com

Facebook Auto Publish Powered By : XYZScripts.com