ದರ್ಶನ್‌ – ಸುದೀಪ್ ಮುನಿಸು…ಜಗ್ಗೇಶ್ ಹೇಳಿದ್ದೇನು?

ಇನ್ನು ಮುಂದೆ ನಾವಿಬ್ಬರು ಸ್ನೇಹಿತರಲ್ಲ ಎಂದು ಸುದೀಪ್ ಬಗ್ಗೆ ದರ್ಶನ್ ಹೇಳಿದ್ದರ ಕುರಿತು ಚಿತ್ರರಂಗದವರು ಏನು ಪ್ರತಿಕ್ರಿಯೆ ನೀಡುತ್ತಾರೆ ಎಂಬ ಕುತೂಹಲ ಎಲ್ಲರಿಗೂ ಇದ್ದೇ ಇತ್ತು. ಆದರೆ, ನಿನ್ನೆಯಿಂದ ಬುಲೆಟ್ ಪ್ರಕಾಶ್ ಒಬ್ಬರನ್ನು ಹೊರತುಪಡಿಸಿದರೆ, ಯಾವೊಬ್ಬ ಕಲಾವಿದ ಅಥವಾ ತಂತ್ರಜ್ಞರೂ ಸಹ ದರ್ಶನ್ ಮತ್ತು ಸುದೀಪ್ ಅವರ ನಡುವಿನ ಬಿಗ್ ಫೈಟ್ ಕುರಿತು ಮಾತನಾಡಿಲ್ಲ.
Courtesy: eenaduindia.com

Facebook Auto Publish Powered By : XYZScripts.com