ದಚ್ಚು ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಸಾಗರ- ಪ್ರೀತಿಯಿಂದ ಬರಮಾಡಿಕೊಂಡ ಸುಲ್ತಾನ್

ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಇಂದು 40ನೇ ಹುಟ್ಟುಹಬ್ಬದ ಸಂಭ್ರಮ. ಎಂದಿನಂತೆ ಈ ಬಾರಿ ಕೂಡ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ದರ್ಶನ್ ನಿವಾಸದ ಬಳಿ ಜಮಾಯಿಸಿದ್ದು ಖುಷಿಯಿಂದ ಜೈಕಾರ ಹಾಕುತ್ತಿದ್ದಾರೆ.
Courtesy: eenaduindia.com

Facebook Auto Publish Powered By : XYZScripts.com