ತುತ್ತು ಅನ್ನಕ್ಕಾಗಿ ಬಣ್ಣ ಹಚ್ಚಿದ ಸಿದ್ದಿ ಹುಡುಗನ ಸಾಧನೆಯ ಕಥೆ… ಈಗ ಈತ ಬಹು ಬೇಡಿಕೆಯ ಸಹ ನಟ!

ಶಿರಸಿ: ಬದುಕಿನಲ್ಲಿ ಎದುರಾದ ಬಡತನ, ಅವಮಾನಗಳ ಸಹಿಸಿ ಕಗ್ಗತ್ತಲ ಕಾಡಿನಿಂದ ಬಣ್ಣದ ಲೋಕದವರೆಗೆ ಸಾಗಿ ಬದುಕು ವಿಸ್ತರಿಸಿಕೊಂಡವನು ಸಿದ್ದಿ ಸಮುದಾಯದ ಯುವ ಪ್ರತಿಭೆ ಪ್ರಶಾಂತ. ಕಾಡೊಳಗಿನ `ಸಿದ್ದಿ’ ಮನೆಯ ಈ ಹುಡುಗ ಕನ್ನಡ ಇಂಡಸ್ಟ್ರಿಯಲ್ಲಿ ಇಂದು ಬೇಡಿಕೆಯ ಸಹ ನಟನಾಗಿರುವುದು ಪರಿಶ್ರಮದ ಬದುಕಿನ ಸುಖಾಂತ್ಯವಾಗಿದೆ.
Courtesy: eenaduindia.com

Facebook Auto Publish Powered By : XYZScripts.com