ತುಂಬಾನೇ ಹಾಟ್ ಆಗಿ ಕಾಣುತ್ತಿದ್ದಾಳೆ ಹರ್ಷಿಕಾ ಪೂಣಚ್ಚ

ಕೊಡಗಿನ ಬೆಡಗಿ, ನಟಿ ಹರ್ಷಿಕಾ ಪೂಣಚ್ಚ ಸಾಕಷ್ಟು ಸಿನಿಮಾದಲ್ಲಿ ಅಭಿನಯ ಮಾಡುತ್ತಿದ್ದಾರೆ, ಈ ನಡುವೆ ಬಾಲಿವುಡ್ನಲ್ಲೂ ಕೂಡ ಅಭಿನಯ ಮಾಡುತ್ತಾರೆ ಎನ್ನುವ ಸುದ್ದಿಯೊಂದು ಗಾಂಧಿನಗರದಲ್ಲಿ ಹರಡಿತ್ತು, ಆದರೆ ನಾನು ಯಾವುದೇ ಬಾಲಿವುಡ್ ಸಿನಿಮಾದಲ್ಲಿ ನಟಿಸುತ್ತಿಲ್ಲ ಎಂದು ಹೇಳಿ ಎಲ್ಲ ಗಾಸಿಪ್ಗಳಿಗೆ ತಾವೇ ತೆರೆ ಎಳೆದು ಬಿಟ್ರು.

ಈ ನಡುವೆ ತಮಿಳು ಚಿತ್ರದಲ್ಲೂ ಅಭಿನಯ ಮಾಡುತ್ತಿದ್ದು, ಇಷ್ಟೊಂದು ಬ್ಯುಸಿಯಾಗಿರುವ ಹರ್ಷಿಕ ಸೃಜನ್ ಲೋಕೇಶ್ ನಾಯಕ ನಟನಾಗಿ ಅಭಿನಯಿಸುತ್ತಿರುವ ಹ್ಯಾಪಿ ಜರ್ನಿ ಚಿತ್ರದಲ್ಲಿ ಹಾಡೊಂದಕ್ಕೆ ಹೆಜ್ಜೆಹಾಕಿದ್ದು, ಸಿನಿಮಾದ ಚಿತ್ರೀಕರಣದ ವೇಳೇ ಸಖತ್ ಹಾಟ್ ಆಗಿರುವ ಫೋಟೋ ತೆಗೆಸಿಕೊಂಢು ಟ್ವಿಟರ್ನಲ್ಲಿ ಶೇರ್ ಮಾಡಿದ್ದಾಳೆ. ಹರ್ಷಿಕಾ ಹ್ಯಾಪಿ ಜರ್ನಿ ಚಿತ್ರದಲ್ಲಿ ಹೇಗೆ ಕಾಣುತ್ತಿದ್ದಾಳೆ ಎಂಬುದು ಈಗ ರಿವೀಲ್ ಆಗಿದದ್ದು. ತುಂಬಾನೇ ಹಾಟ್ ಆಗಿ ಕಾಣುತ್ತಿದ್ದಾಳೆ ಹರ್ಷಿಕಾ. ಸಿನಿಮಾ ಇನ್ನೇನು ಬಿಡುಗಡೆ ಆಗಲಿದೆ ಎನ್ನಲಾಗಿದೆ.

Courtesy: Kannada News Now

Facebook Auto Publish Powered By : XYZScripts.com