‘ಟಗರು’ ಚಿತ್ರವನ್ನ ಫಸ್ಟ್ ಡೇ ಫಸ್ಟ್ ಶೋ ನೋಡಬೇಕು ಅನ್ನೋವ್ರು ಈಗಲೇ ಬುಕ್ ಮಾಡಿ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ‘ಟಗರು’ ಚಿತ್ರ ಫೆಬ್ರವರಿ 23 ರಂದು ರಾಜ್ಯಾದ್ಯಂತ ಬಿಡುಗಡೆ ಆಗಲಿದೆ. ‘ಟಗರು’ ರಿಲೀಸ್ ಆಗಲು ಇನ್ನೂ ಆರು ದಿನ ಟೈಮ್ ಇದೆ. ಆದರೂ, ಈಗಲೇ ಟಿಕೆಟ್ ಬುಕ್ಕಿಂಗ್ ಓಪನ್ ಮಾಡಲಾಗಿದೆ. ಹೌದು, ಬುಕ್ ಮೈ ಶೋ ವೆಬ್ ತಾಣದಲ್ಲಿ ‘ಟಗರು’ ಚಿತ್ರದ ಬುಕ್ಕಿಂಗ್ ತೆರೆಯಲಾಗಿದೆ.

ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಹಾಗೂ ದುನಿಯಾ ಸೂರಿ ಕಾಂಬಿನೇಷನ್ ನ ‘ಟಗರು’ ಚಿತ್ರವನ್ನ ಫಸ್ಟ್ ಡೇ ಫಸ್ಟ್ ಶೋ ನೋಡಬೇಕು ಎಂಬ ಆಸೆ ನಿಮಗೆ ಇದ್ದರೆ ಈಗಲೇ ಕೆಳಗಿರುವ ಲಿಂಕ್ ಇಂದ ಟಿಕೆಟ್ ಬುಕ್ ಮಾಡಿಬಿಡಿ.

Buy Tagaru movie ticket here

Facebook Auto Publish Powered By : XYZScripts.com