ಚಿತ್ರೋದ್ಯಮ ಅಭಿವೃದ್ಧಿಗೆ ಒತ್ತು…ಸರ್ಕಾರಕ್ಕೆ ಧನ್ಯವಾದ ತಿಳಿಸಿದ ಶಿವಣ್ಣ

ಬೆಂಗಳೂರು: 2017-18 ಸಾಲಿನ 12ನೇ ರಾಜ್ಯ ಆಯವ್ಯಯ ಪಟ್ಟಿ ಮಂಡಿಸಿದ ಸಿಎಂ ಸಿದ್ದರಾಮಯ್ಯ ಅವರು ಕನ್ನಡ ಚಿತ್ರೋದ್ಯಮ ಅಭಿವೃದ್ಧಿಗೆ ಒತ್ತು ನೀಡಿದ್ದಕ್ಕೆ ಸೆಂಚೂರಿಸ್ಟಾರ್‌‌ ಶಿವಣ್ಣ ಧನ್ಯವಾದ ತಿಳಿಸಿದ್ದಾರೆ.
Courtesy: eenaduindia.com

Facebook Auto Publish Powered By : XYZScripts.com