ಚಾರ್ ಮಿನಾರ್ ಬೆಡಗಿ ಹಾಟ್ ಪೋಸ್ ನೋಡದ್ರೆ ಸುಸ್ತಾಗ್ತೀರಾ…. ಫೋಟೋ ಇಲ್ಲಿ ನೋಡಿ

ನಟಿ ಮೇಘನಾ ಗಾಂವ್ಕರ್ ಸದ್ಯ ಯಾವುದೇ ಸಿನಿಮಾದಲ್ಲಿ ನಟಿಸುತ್ತಿದಲ್ಲ. ಆದರೂ ಮೇಘನಾ ಈಗ ಸುದ್ದಿ ಮಾಡುತ್ತಿದ್ದಾರೆ. ಅದಕ್ಕೆ ಕಾರಣ ಅವರ ಒಂದು ಫೋಟೋ. ಮೇಘನಾ ಸದ್ಯ ತಮ್ಮ ಇನ್ಟಾಗ್ರಾಮ್ ನಲ್ಲಿ ಒಂದು ಫೋಟೋ ಹಾಕಿದ್ದಾರೆ. ಆ ಒಂದು ಫೋಟೋ ಈಗ ಟಾಕ್ ಕ್ರಿಯೇಟ್ ಮಾಡಿದೆ.

ಮೇಫನಾ ತಮ್ಮ ಇನ್ಟಾಗ್ರಾಮ್ ನಲ್ಲಿ ಹಾಕಿರುವ ಫೋಟೋ ಸಖತ್ ಹಾಟ್ ಆಗಿದೆ. ತಕ್ಷಣ ಫೋಟೋ ನೋಡಿದವರು ಇದು ಮೇಘನಾ ಗಾಂವ್ಕರ್ ಅವರೇನಾ ಎಂದು ಬೆರಗಾಗುವ ರೀತಿ ಈ ಪೋಟೋ ಇದೆ. ಕಪ್ಪು ಬಣ್ಣದ ಉಡುಗೆಯಲ್ಲಿ ಮೇಘನಾ ಕಂಗೊಳಿಸುತ್ತಿದ್ದಾರೆ. ಇನ್ಟಾಗ್ರಾಮ್ ನಲ್ಲಿ ಹೆಚ್ಚು ಸಕ್ರಿಯರಾಗಿರುವ ಮೇಘನಾ ಆಗಾಗ ತಮ್ಮ ಫೋಟೋಗಳನ್ನು ಹಾಕುತ್ತಿರುತ್ತಾರೆ. ಆದರೆ ಸದ್ಯ ಪೋಸ್ಟ್ ಮಾಡಿರುವ ಫೋಟೋ ತುಂಬ ಹಾಟ್ ಆಗಿದೆ. ಸಿನಿಮಾಗಳಲ್ಲಿ ಹೆಚ್ಚು ಹೋಮ್ಲಿ ಹುಡುಗಿಯಾಗಿದ್ದ ಮೇಘನಾ ಫೋಟೋದಲ್ಲಿ ಗ್ರಾಮರ್ ಬೆಡಗಿ ಆಗಿದ್ದಾರೆ.

ಅಂದ್ಹಾಗೆ, ‘ನಮ್ ಏರಿಯಾಲ್ ಒಂದಿನ’, ‘ವಿನಾಯಕ ಗೆಳೆಯರ ಬಳಗ’, ‘ತುಘ್ಲಕ್’, ‘ಚಾರ್ಮಿನಾರ್’, ‘ಭಕ್ತ ಶಂಕರ’, ‘ಸಿಂಪಲ್ಲಾಗ್ ಇನ್ನೊಂದು ಲವ್ ಸ್ಟೋರಿ’ ಚಿತ್ರಗಳಲ್ಲಿ ನಟಿ ಮೇಘನಾ ಗಾಂವ್ಕರ್ ಅಭಿನಯಿಸಿದ್ದಾರೆ. ಆದರೆ, ‘ಸಿಂಪಲ್ಲಾಗ್ ಇನ್ನೊಂದು ಲವ್ ಸ್ಟೋರಿ’ ಚಿತ್ರದ ನಂತರ ಮೇಘನಾ ಯಾವುದೇ ಸಿನಿಮಾದಲ್ಲಿ ಕಾಣಿಸಿಕೊಂಡಿಲ್ಲ.

Facebook Auto Publish Powered By : XYZScripts.com