ಚಂದನ್ ಶೆಟ್ಟಿಯ ‘3-PEG’ ಸಾಂಗ್ ಕದ್ದಿರೋದಾ?

ಮೂರೇ ಮೂರು ಪೆಗ್ಗಿಗೆ ತಲೆ ಗಿರ ಗಿರ ಎಂದಿದೆ.. ಅನ್ನೋ ಸಾಂಗ್ ಕಿವಿಗೆ ಬಿತ್ತು ಅಂದ್ರೆ ಸಾಕು ಎಲ್ಲರು ಚಂದನ್ ಶೆಟ್ಟಿ ಅಂತ ನೆನಪು ಮಾಡಿಕೊಳ್ಳುತ್ತಾರೆ. ಡಿ ಜೆ ಪಾರ್ಟಿಗಳಲ್ಲಿ, ನ್ಯೂ ಇಯರ್ ಆಚರಣೆಯಲ್ಲಿ ಈ ಹಾಡು ಸಖತ್ ಫೇಮಸ್ ಆಗಿದೆ.

3-PEG’ ಹಾಡು ಬಿಡುಗಡೆ ಆಗಿ ಒಂದು ವರ್ಷ ಕಳೆದಿದೆ. ಆದರೆ ಜನರು ಹಾಡನ್ನ ಮಾತ್ರ ಇನ್ನು ಮರೆತಿಲ್ಲ. ಅಷ್ಟರ ಮಟ್ಟಿಗೆ 3-PEG’ ಹಾಡು ಪ್ರಭಾವ ಬೀರಿತ್ತು. ಆದರೆ ಈ ಹಾಡಿನ ಟ್ಯೂನ್ ಅನ್ನು ಕದ್ದಿದ್ದಾರೆ ಎನ್ನುವ ಆರೋಪಗಳು ಕೇಳಿ ಬರುತ್ತಿದೆ.

ಅದು ಹೇಗೆ ಸಾದ್ಯ ಈ ಹಿಂದೆ ಇಂತಹ ಟ್ಯೂನ್ಸ್ ಅನ್ನು ನಾನು ಕನ್ನಡದಲ್ಲಿ ಕೇಳಿಯೇ ಇಲ್ಲ ಅಂತ ನೀವು ಅಂದುಕೊಂಡರೆ ಅದು ತಪ್ಪು. ಯಾಕಪ್ಪ ಅಂದರೆ 3-PEG’ ಹಾಡಿನಲ್ಲಿ ವಾವ್ಹ್ ಎನ್ನಿಸುವಂತೆ ಮಾಡಿದ್ದ ಟ್ಯೂನ್ ಬೇರೆಯದ್ದೇ ಹಾಡಿನದ್ದು. ಯಾವ ಹಾಡು? 3-PEG’ ಸಾಂಗ್ ಮುಂಚೆಯೇ ಆ ಹಾಡು ಬಿಡುಗಡೆ ಆಗಿತ್ತಾ? ಈ ಎಲ್ಲಾ ಪ್ರಶ್ನೆಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

‘3-PEG’ ಟ್ಯೂನ್ ಕದ್ದಿರುವುದು ನಿಜಾನಾ ?
‘3-PEG’ ಅಸಲಿ ಸಾಂಗ್ ಟ್ಯೂನ್

ಗಾಯಕ ಹಾಗೂ ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ನಟಿಸಿ ನಿರ್ದೇಶನ ಮಾಡಿ ಹಾಡಿದ್ದ ‘3-PEG’ ಟ್ಯೂನ್ಸ್ ಕದ್ದಿರುವುದು ಎಂದು ಸುದ್ದಿ ಆಗುತ್ತಿದೆ. ಇಂಗ್ಲೀಷ್ ನ ಎರಡು ವಿಡಿಯೋ ಆಲ್ಬಂ ನಿಂದ ‘3-PEG’ ಹಾಡಿಗೆ ಟ್ಯೂನ್ಸ್ ಕದ್ದಿದ್ದಾರಂತೆ.

ಎರಡು ವಿಡಿಯೋ ಸಾಂಗ್ ಟ್ಯೂನ್ಸ್
ಎರಡು ಇಂಗ್ಲೀಷ್ ಆಲ್ಬಂ ಟ್ಯೂನ್ಸ್

ಚಂದನ್ ಶೆಟ್ಟಿ ಟ್ಯೂನ್ಸ್ ಕದ್ದಿದ್ದಾರೆ ಎನ್ನುವ ಸುದ್ದಿಯ ಜೊತೆಯಲ್ಲಿ ಇಂಗ್ಲೀಷ್ ನ ಎರಡು ವಿಡಿಯೋ ಆಲ್ಬಂ ವೈರಲ್ ಆಗಿವೆ. Stefy De Cicco (ಸ್ಟೆಫಿ ಡಿ ಸಿಕ್ಕೊ) ಹಾಗೂ Shermanology & GRX (ಶರ್ಮನಾಲಜಿ & GRX) ಎನ್ನುವ ಎರಡು ವಿಡಿಯೋ ಆಲ್ಬಂ ನಲ್ಲಿರುವ ಟ್ಯೂನ್ಸ್ ‘3-PEG’ ನಲ್ಲಿಯೂ ಇದೆ.

8 ವರ್ಷದ ಹಿಂದೆ ಬಿಡುಗಡೆ ಆಗಿದ್ದ ಹಾಡು
ಸಾಕಷ್ಟು ವರ್ಷದ ಹಿಂದೆ ಬಿಡುಗಡೆ ಆಗಿದ್ದ ಹಾಡು

ಸದ್ಯ ಚಂದನ್ ಟ್ಯೂನ್ಸ್ ಕದ್ದಿದ್ದಾರೆ ಎಂದು ಆರೋಪ ಮಾಡುತ್ತಿರುವ ಹಾಡುಗಳು ತುಂಬಾ ದಿನಗಳ ಹಿಂದೆಯೇ ಬಿಡುಗಡೆ ಆಗಿದೆ. Stefy De Cicco ಎಂಟು ವರ್ಷದ ಹಿಂದೆ ರಿಲೀಸ್ ಆಗಿದ್ದು, Shermanology & GRX ಸಾಂಗ್ ನಾಲ್ಕು ವರ್ಷದ ಹಿಂದೆ ಬಿಡುಗಡೆ ಆಗಿದೆ.

ಬಿಗ್ ಬಾಸ್ ನಿಂದ ಬಂತ ನಂತರ
ವೈರಲ್ ಆಗುತ್ತಿದೆ ಸುದ್ದಿ

ಚಂದನ್ ಶೆಟ್ಟಿ ಅವರ ‘3-PEG’ ಹಾಡು ಬಿಡುಗಡೆ ಆಗಿ ಒಂದು ವರ್ಷವಾದರೂ ಟ್ಯೂನ್ ಕದ್ದಿರುವ ವಿಚಾರ ಎಲ್ಲಿಯೂ ಚರ್ಚೆ ಆಗಿರಲಿಲ್ಲ. ಆದರೆ ಚಂದನ್ ಬಿಗ್ ಬಾಸ್ ಗೆದ್ದು ಬಂದ ನಂತರ ಈ ಸುದ್ದಿ ವೈರಲ್ ಆಗುತ್ತಿದೆ.

ಮೂರೇ ಮೂರು ಪೆಗ್ಗಿಗೆ ತಲೆ ಗಿರ ಗಿರ ಎಂದಿದೆ.. ಅನ್ನೋ ಸಾಂಗ್ ಕಿವಿಗೆ ಬಿತ್ತು ಅಂದ್ರೆ ಸಾಕು ಎಲ್ಲರು ಚಂದನ್ ಶೆಟ್ಟಿ ಅಂತ ನೆನಪು ಮಾಡಿಕೊಳ್ಳುತ್ತಾರೆ. ಡಿ ಜೆ ಪಾರ್ಟಿಗಳಲ್ಲಿ, ನ್ಯೂ ಇಯರ್ ಆಚರಣೆಯಲ್ಲಿ ಈ ಹಾಡು ಸಖತ್ ಫೇಮಸ್ ಆಗಿದೆ.

3-PEG’ ಹಾಡು ಬಿಡುಗಡೆ ಆಗಿ ಒಂದು ವರ್ಷ ಕಳೆದಿದೆ. ಆದರೆ ಜನರು ಹಾಡನ್ನ ಮಾತ್ರ ಇನ್ನು ಮರೆತಿಲ್ಲ. ಅಷ್ಟರ ಮಟ್ಟಿಗೆ 3-PEG’ ಹಾಡು ಪ್ರಭಾವ ಬೀರಿತ್ತು. ಆದರೆ ಈ ಹಾಡಿನ ಟ್ಯೂನ್ ಅನ್ನು ಕದ್ದಿದ್ದಾರೆ ಎನ್ನುವ ಆರೋಪಗಳು ಕೇಳಿ ಬರುತ್ತಿದೆ.

ಅದು ಹೇಗೆ ಸಾದ್ಯ ಈ ಹಿಂದೆ ಇಂತಹ ಟ್ಯೂನ್ಸ್ ಅನ್ನು ನಾನು ಕನ್ನಡದಲ್ಲಿ ಕೇಳಿಯೇ ಇಲ್ಲ ಅಂತ ನೀವು ಅಂದುಕೊಂಡರೆ ಅದು ತಪ್ಪು. ಯಾಕಪ್ಪ ಅಂದರೆ 3-PEG’ ಹಾಡಿನಲ್ಲಿ ವಾವ್ಹ್ ಎನ್ನಿಸುವಂತೆ ಮಾಡಿದ್ದ ಟ್ಯೂನ್ ಬೇರೆಯದ್ದೇ ಹಾಡಿನದ್ದು. ಯಾವ ಹಾಡು? 3-PEG’ ಸಾಂಗ್ ಮುಂಚೆಯೇ ಆ ಹಾಡು ಬಿಡುಗಡೆ ಆಗಿತ್ತಾ? ಈ ಎಲ್ಲಾ ಪ್ರಶ್ನೆಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಗಾಯಕ ಹಾಗೂ ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ನಟಿಸಿ ನಿರ್ದೇಶನ ಮಾಡಿ ಹಾಡಿದ್ದ ‘3-PEG’ ಟ್ಯೂನ್ಸ್ ಕದ್ದಿರುವುದು ಎಂದು ಸುದ್ದಿ ಆಗುತ್ತಿದೆ. ಇಂಗ್ಲೀಷ್ ನ ಎರಡು ವಿಡಿಯೋ ಆಲ್ಬಂ ನಿಂದ ‘3-PEG’ ಹಾಡಿಗೆ ಟ್ಯೂನ್ಸ್ ಕದ್ದಿದ್ದಾರಂತೆ.

ಚಂದನ್ ಶೆಟ್ಟಿ ಟ್ಯೂನ್ಸ್ ಕದ್ದಿದ್ದಾರೆ ಎನ್ನುವ ಸುದ್ದಿಯ ಜೊತೆಯಲ್ಲಿ ಇಂಗ್ಲೀಷ್ ನ ಎರಡು ವಿಡಿಯೋ ಆಲ್ಬಂ ವೈರಲ್ ಆಗಿವೆ. Stefy De Cicco (ಸ್ಟೆಫಿ ಡಿ ಸಿಕ್ಕೊ) ಹಾಗೂ Shermanology & GRX (ಶರ್ಮನಾಲಜಿ & GRX) ಎನ್ನುವ ಎರಡು ವಿಡಿಯೋ ಆಲ್ಬಂ ನಲ್ಲಿರುವ ಟ್ಯೂನ್ಸ್ ‘3-PEG’ ನಲ್ಲಿಯೂ ಇದೆ.

ಸದ್ಯ ಚಂದನ್ ಟ್ಯೂನ್ಸ್ ಕದ್ದಿದ್ದಾರೆ ಎಂದು ಆರೋಪ ಮಾಡುತ್ತಿರುವ ಹಾಡುಗಳು ತುಂಬಾ ದಿನಗಳ ಹಿಂದೆಯೇ ಬಿಡುಗಡೆ ಆಗಿದೆ. Stefy De Cicco ಎಂಟು ವರ್ಷದ ಹಿಂದೆ ರಿಲೀಸ್ ಆಗಿದ್ದು, Shermanology & GRX ಸಾಂಗ್ ನಾಲ್ಕು ವರ್ಷದ ಹಿಂದೆ ಬಿಡುಗಡೆ ಆಗಿದೆ.

ಚಂದನ್ ಶೆಟ್ಟಿ ಅವರ ‘3-PEG’ ಹಾಡು ಬಿಡುಗಡೆ ಆಗಿ ಒಂದು ವರ್ಷವಾದರೂ ಟ್ಯೂನ್ ಕದ್ದಿರುವ ವಿಚಾರ ಎಲ್ಲಿಯೂ ಚರ್ಚೆ ಆಗಿರಲಿಲ್ಲ. ಆದರೆ ಚಂದನ್ ಬಿಗ್ ಬಾಸ್ ಗೆದ್ದು ಬಂದ ನಂತರ ಈ ಸುದ್ದಿ ವೈರಲ್ ಆಗುತ್ತಿದೆ.

Facebook Auto Publish Powered By : XYZScripts.com