ಗೋವಾ ಬೀಚ್ ನಲ್ಲಿ ರಾಗಿಣಿ ಹಾಟ್ ಲುಕ್ !

ಸಿನಿಮಾ ಶೂಟಿಂಗ್ ನಲ್ಲಿ ಬಿಝಿಯಾಗಿದ್ದ ನಟಿ ರಾಗಿಣಿ ಕೆಲ ದಿನಗಳ ಹಿಂದೆ ಗೋವಾ ಬೀಚ್ ನಲ್ಲಿ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ.

ಹೌದು, ರಾಗಿಣಿ ಗೋವಾಕ್ಕೆ ಹೋಗಿ ಪೋಟೋ ಶೂಟ್ ಮಾಡಿಸಿಕೊಂಡು ಬಂದಿದ್ದಾರೆ. ಸ್ನೇಹಿತೆ ಜೊತೆ ಬೀಚಿನಲ್ಲಿ ಎಂಜಯ್ ಮಾಡಿದ ರಾಗಿಣಿ ಪೋಟೋಗಳನ್ನು ಟ್ವೀಟ್ ಮಾಡಿದ್ದಾರೆ.

ಪೋಟೋಶೂಟ್ ಮುಗಿದ ಮೇಲೆ ಗೋವಾದಲ್ಲೇ ಉಳಿದ ಇವರು ಬೀಚ್ ನಲ್ಲಿ ಕಾಲ ಕಳೆದಿದ್ದಾರೆ. ಬೇಸಿಗೆ ಕಾಲದಲ್ಲಿ ಗೋವಾಗೆ ಹೋಗೋದು ಖುಷಿ ಕೊಡುವ ವಿಚಾರ, ಅದಕ್ಕೆ ಇಲ್ಲೇ ಉಳಿದುಕೊಂಡು ತುಂಬಾ ಎಂಜಾಯ್ ಮಾಡಿದೆವು ಎನ್ನುತ್ತಾರೆ ರಾಗಿಣಿ.

Courtesy: Kannada News Now

Facebook Auto Publish Powered By : XYZScripts.com