ಗೊಂಬೆ ಹೇಳುತೈತೆ…ಒಂದಿಷ್ಟು ಸಹಿಷ್ಣುತೆ ಇದ್ರೆ 'ರಾಜಕುಮಾರ' ಬೆಸ್ಟ್‌‌!

`ರಾಜಕುಮಾರ’ ಇನ್ನೊಂದು `ಕಸ್ತೂರಿ ನಿವಾಸ’ ಅಲ್ಲ ಎಂದು ಪುನೀತ್ ರಾಜಕುಮಾರ್ ಮುಂಚೆಯೇ ಹೇಳಿದ್ದರು. ಜನ ಆ ಚಿತ್ರವನ್ನು ತಲೆಯಲ್ಲಿಟ್ಟುಕೊಂಡು, ಈ ಚಿತ್ರ ನೋಡಬಾರದು ಎಂಬುದು ಅವರ ಉದ್ದೇಶವಾಗಿತ್ತು. ಅವರು ಆಗ ಹೇಳಿದ ಮೇಲೂ ನೀವು `ಕಸ್ತೂರಿ ನಿವಾಸ’ವನ್ನು ತಲೆಯಲ್ಲಿಟ್ಟುಕೊಂಡು `ರಾಜಕುಮಾರ’ ನೋಡಿದರೆ ನಿರಾಶೆ ಖಚಿತ.
Courtesy: eenaduindia.com

Facebook Auto Publish Powered By : XYZScripts.com