ಗಾಂಧಿನಗರದಲ್ಲಿ ಪುನೀತ್ 'ರಾಜಕುಮಾರ' ಭಯ… ಯಾವ ಪರಿ ಅಂದ್ರೆ?

ಪುನೀತ್ ರಾಜಕುಮಾರ್ ಅಭಿನಯದ ‘ರಾಜಕುಮಾರ’ ಚಿತ್ರ ಇದೇ ತಿಂಗಳ 24ರಂದು ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಅಂದು ಬಿಡುಗಡೆಯಾದರೆ ಠೇವಣಿ ಸಹ ಗಿಟ್ಟುವುದಿಲ್ಲ ಎಂದು ಇತರೆ ನಿರ್ಮಾಪಕರು ಮತ್ತು ನಿರ್ದೇಶಕರಿಗೆ ಚೆನ್ನಾಗಿ ಅರ್ಥವಾಗಿದೆ.
Courtesy: eenaduindia.com

Facebook Auto Publish Powered By : XYZScripts.com