ಕ್ವಾಂಟಿಕೋ ಹಸಿಬಿಸಿ ದೃಶ್ಯಗಳಲ್ಲಿ ಪ್ರಿಯಾಂಕಾ ಚೋಪ್ರಾ

ವಿಭಿನ್ನತೆಯಿಂದ ಗಮನ ಸೆಳೆಯುವ ಮಾಜಿ ಭುವನಸುಂದರಿ, ಬಾಲಿವುಡ್ ಬ್ಯೂಟಿ ಪ್ರಿಯಾಂಕ ಚೋಪ್ರಾ ಹಾಲಿವುಡ್ ಗೆ ಹಾರಿದ ಮೇಲೆ ತಮ್ಮ ಗೆಟಪ್ ಅನ್ನು ಕೊಂಚ ಬದಲಾಯಿಸಿಕೊಂಡಂತಿದೆ. ಈವರೆಗೆ ಡೀಸೆಂಟ್ ಆಗಿ ಕಾಣಿಸಿಕೊಳ್ಳುತ್ತಿದ್ದ ಪ್ರಿಯಾಂಕ, ’ಕ್ವಾಂಟಿಕೋ 2’ ರಲ್ಲಿ ಹಸಿಬಿಸಿಯಾಗಿ ಕಾಣಿಸಿಕೊಂಡಿದ್ದಾರೆ. ಈ ನಡುವೆ ಆಕೆ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವ ಕೆಲವೊಂದು ಪೋಟೋಗಳು ಪಡ್ಡೆಗಳ ನಿದ್ದೆ ಕದಿಯುವಲ್ಲಿ ಯಶಸ್ವಿಯಾಗಿದೆ.
ತಮ್ಮ ಬ್ಯುಸಿ ಶೆಟ್ಯೂಲ್ ಮಧ್ಯೆಯೂ ಪ್ರಿಯಾಂಕಾ ಹರಿಬಿಟ್ಟಿರುವ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹಳದಿ-ಕಪ್ಪು ಮತ್ತು ಬಿಳಿ ಬಣ್ಣದ ಉಡುಪಿನಲ್ಲಿ ಪ್ರಿಯಾಂಕಾ ವ್ಹಾ ಎನ್ನುವಷ್ಟು ಅಂದವಾಗಿ ಕಾಣಿಸುತ್ತಿದ್ದು,, ಕಾಲ್ ಮಿ ಮೆಲ್ಲೋ ಯಲ್ಲೋ ಎಂದಾತೆ ಹೇಳಿಕೊಂಡಿದ್ದಾರೆ.
ಬೋಲ್ಟ್ ಆಂಡ್ ಬ್ಯೂಟಿಫುಲ್ ಪ್ರಿಯಾಂಕ ಚೋಪ್ರಾ ಕ್ವಾಂಟಿಕೋ 2 ಚಿತ್ರದಲ್ಲಿ ಇನ್ನಷ್ಟು ಹಾಟ್ ಆಗಿ ಕಾಣಿಸಿಕೊಂಡು, ಅಭಿಮಾನಿಗಳಿಗೆ ಥ್ರಿಲ್ ನೀಡಿದ್ದಾರೆ. ಕ್ವಾಂಟಿಕೋ 2 ಪ್ರೀಮಿಯರ್ ಶೋ ಈಗಾಗಲೇ ಸ್ಟಾರ್ ವಲ್ಡ್ ವಾಹಿನಿಯಲ್ಲಿ ಪ್ರಸಾರಾಗಿದ್ದು, ನಟಿ ಪ್ರಿಯಾಂಕ ರಹಸ್ಯ ಏಜೆಂಟ್ ಪಾತ್ರದಲ್ಲಿ ಮಿಂಚಿದ್ದಾರೆ.
Courtesy: Balkani News

Facebook Auto Publish Powered By : XYZScripts.com