ಕೋಟಿಗೊಬ್ಬ 3 ರಿಲೀಸ್ ಡೇಟ್ ಫಿಕ್ಸ್ ಯಾವಾಗ ರಿಲೀಸ್ ಗೊತ್ತಾ?.. ಇಲ್ಲಿ ಓದಿ

ಸುದೀಪ್ ನಾಯಕ ನಟನಾಗಿ ನಟಿಸುತ್ತಿರುವ ಕೋಟಿಗೊಬ್ಬ 3 ಚಿತ್ರದ ಮುಹೂರ್ತ ಮಾರ್ಚ್ 2ರಂದು ಎಂದು ಈ ಹಿಂದೆ ಸೂರಪ್ಪ ಬಾಬು ಘೋಷಿಸಿದ್ದರು. ಇದೀಗ ಚಿತ್ರದ ಬಿಡುಗಡೆ ದಿನಾಂಕವನ್ನು ಕೂಡ ಅವರು ನಿರ್ಧರಿಸಿದ್ದಾರೆ. ಶಿವ ಕಾರ್ತಿಕ್ ನಿರ್ದೇಶನದ ಕೋಟಿಗೊಬ್ಬ 3 ಚಿತ್ರದಲ್ಲಿ ದೊಡ್ಡ ತಾರಾ ಬಳಗವಿದ್ದು ಈಗಾಗಲೇ ಸಿದ್ಧತೆ ಕಾರ್ಯ ಈ ಮಧ್ಯೆ, ನಿರ್ಮಾಪಕರು ಚಿತ್ರದ ಮುಹೂರ್ತ ದಿನಾಂಕ ಘೋಷಣೆ ಮಾಡುತ್ತಿದ್ದಂತೆ ಆನಂದ್ ಆಡಿಯೊ ಚಿತ್ರದ ಆಡಿಯೊ ಹಕ್ಕುಗಳನ್ನು ಭಾರೀ ಮೊತ್ತಕ್ಕೆ ಖರೀದಿಸಿದೆ. ಈ ವಿಷಯವನ್ನು ಮ್ಯೂಸಿಕ್ ಕಂಪೆನಿಯೇ ಟ್ವೀಟ್ ನಲ್ಲಿ ದೃಢಪಡಿಸಿದೆ. ಇದಕ್ಕೆ ನಟ ಸುದೀಪ್ ಪ್ರತಿಕ್ರಿಯೆ ನೀಡಿದ್ದಾರೆ.

ಈ ವರ್ಷಾಂತ್ಯಕ್ಕೆ ಕ್ರಿಸ್ ಮಸ್ ದಿನದಂದು ಕೋಟಿಗೊಬ್ಬ 3 ಬಿಡುಗಡೆಯಾಗಲಿದೆ.

Facebook Auto Publish Powered By : XYZScripts.com