ಕೂಡಿ ಬಂದ ಕಂಕಣ ಭಾಗ್ಯ: 'ಜರಾಸಂಧ' ಚೇತನ್‌ಗೆ ತಿಂಗಳಲ್ಲೇ ಮದುವೆ

ಸ್ಯಾಂಡಲ್‌ವುಡ್‌ ನಟ ಚೇತನ್‌ ಚಂದ್ರನಿಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ಸಾಗರ ಮೂಲದ ರಚನಾ ಹೆಗಡೆ ಜೊತೆ ಸಪ್ತಪದಿ ತುಳಿಯಲು ಸಿದ್ಧರಾಗಿದ್ದಾರೆ.
Courtesy: eenaduindia.com

Facebook Auto Publish Powered By : XYZScripts.com