ಕಿಡ್ನಿ ಫೇಲಾದ ಅಭಿಮಾನಿಗೆ ಅಪ್ಪು ನೆರವು…ಕೃತಜ್ಞತೆ ಸಲ್ಲಿಸಿದ ಬಾಲಕಿ ಕುಟುಂಬ

ಶಿವಮೊಗ್ಗ: ಪ್ರೀತಿ ಅನ್ನೊ 12 ವರ್ಷದ ದಾವಣಗೆರೆಯ ಅಭಿಮಾನಿಗೆ ಕೊನೆಗೂ ಪವರ್‌‌ಸ್ಟಾರ್‌‌ ನೋಡಬೇಕೆಂಬ ಆಸೆ ಈಡೇರಿದೆ. ಜೊತೆಗೆ ಅವರು ಬಾಲಕಿಯನ್ನು ಕರೆಸಿಕೊಂಡು ಸಹಾಯದ ಭರವಸೆ ಸಹ ನೀಡಿದ್ದಾರೆ.
Courtesy: eenaduindia.com

Facebook Auto Publish Powered By : XYZScripts.com