ಕಿಚ್ಚ ಸುದೀಪ್ ಅವರ ಪೈಲ್ವಾನ ನ್ಯೂ ಲುಕ್ ನೋಡದ್ರೆ ನೀವು ಫಿದಾ ಆಗೋದು ಗ್ಯಾರಂಟಿ.. ಇಲ್ಲಿ ನೋಡಿ

ಪೈಲ್ವಾನ ಕಿಚ್ಚ ಸುದೀಪ್ ಅವರ ಬಹು ನಿರೀಕ್ಷೆಯ ಚಿತ್ರ, ಈ ಚಿತ್ರದಲ್ಲಿ ಇದೆ ಮೊದಲ ಬಾರಿಗೆ ಅವರು ತಮ್ಮ ದೇಹವನ್ನು ದಂಡಿಸಿ ಕಟ್ಟು ಮಸ್ತಾದ ದೇಹ ಹದಗೊಳಿಸಿದ್ದು ನಿಮಗೆಲ್ಲ ಗೊತ್ತೇ ಇದೆ, ಇತ್ತೀಚೆಗೆ ರಿಲೀಸ್ ಆಗಿದ್ದ ಪೈಲ್ವಾನ್ ಚಿತ್ರದ ನ್ಯೂ ಲುಕ್​ನಲ್ಲಿ ಅವರ ಈ ಹೊಸ ಅವತಾರ ಬೆರಗು ಮೂಡಿಸಿತ್ತು, ಅದನ್ನು ಕಂಡು ಹಲವಾರು ಇದು ಸುದೀಪ್ ಅವರೇನಾ ಎಂದು ಆಶ್ಚರ್ಯ ಪಟ್ಟಿದ್ದು ಇದೆ.

ಈಗ ಸುದೀಪ ರವರ ಮತ್ತೊಂದು ಲುಕ್ ರಿಲೀಸ್ ಆಗಿದೆ, ಇದರಲ್ಲಿ ಅವರು ಸ್ವಿಮ್ಮಿಂಗ್ ಪೂಲ್ ನಲ್ಲಿ ನಮ್ಮ ದೇಹದ ಹಿಂದಿನ ಭಾಗವನ್ನು ಪ್ರದರ್ಶಿಸುತ್ತಿದ್ದಾರೆ, ಫೋಟೋದಲ್ಲಿ ವೃತ್ತಿಪರ ದೇಹ ಧಾರ್ಡ್ಯ ಪಟುವಿನಂತೆ ಕಾಣುತ್ತಿರುವ ಅವರು ಎಲ್ಲರನ್ನು ನಿಬ್ಬೆರಗಾಗಿಸಿದ್ದಾರೆ.

ಇದನ್ನು ಕಂಡ ಅಭಿಮಾನಿಗಳು ಇದು ಸಂಭ್ರಮ ಪಡುತ್ತಿದ್ದಾರೆ ಅತೀ ಹೆಚ್ಚು ಸಂಖ್ಯೆಯಲ್ಲಿ ಪೋಸ್ಟ್ ಅನ್ನು ಶೇರ್ ಮಾಡುತ್ತಿದ್ದಾರೆ, ಅವರ ಈ ಡೆಡಿಕೇಶನ್​ಗೆ ನಿರ್ದೇಶಕ ಕೃಷ್ಣಾ ಫಿದಾ ಆಗಿದ್ದಾರೆ. ಈ ಫೋಟೋ ನೋಡಿದ ಮೇಲೆ ನೀವು ಫಿದಾ ಆಗೋದು ಗ್ಯಾರಂಟಿ.

 

Facebook Auto Publish Powered By : XYZScripts.com