ಕಲಬುರಗಿಯಲ್ಲಿ ಯಶ್ ನೋಡಲು ನೂಕುನುಗ್ಗಲು: ಅಭಿಮಾನಿಗಳಿಗೆ ಲಾಠಿ ರುಚಿ

ಕಲಬುರಗಿ : ನಿನ್ನೆ ಸಾಯಂಕಾಲ ಚಿತ್ರನಟ ರಾಕಿಂಗ್ ಸ್ಟಾರ್ ಯಶ್ ನಗರಕ್ಕೆ ಆಗಮಿಸಿದ್ದರು. ಅವರನ್ನು ಕಂಡ ಅಭಿಮಾನಿಗಳ ಖುಷಿಗೆ ಪಾರವೇ ಇರಲಿಲ್ಲ. ತಮ್ಮ ಮೊಬೈಲ್‌ಗಳಲ್ಲಿ ತಮ್ಮ ನೆಚ್ಚಿನ ನಟನ ಭಾವಚಿತ್ರ ಸೆರೆಹಿಡಿಯಲು ಹೆಣಗಾಡಿದರು. ಈ ವೇಳೆ ಜನರ ನಿಯಂತ್ರಣಕ್ಕೆ ಪೊಲೀಸರು ಲಾಠಿ ತೋರಿಸಿದ ಘಟನೆಯೂ ನಡೆಯಿತು.
Courtesy: eenaduindia.com

Facebook Auto Publish Powered By : XYZScripts.com