ಕನ್ನಡ ವಾಕ್ಚಿತ್ರದ ಹುಟ್ಟುಹಬ್ಬದಂದೇ ಡಬ್ಬಿಂಗ್ ಚಿತ್ರ ಬಿಡುಗಡೆ: ತಾರೆಯರ ಆಕ್ರೋಶ…

ಅಂತೂ `ಸತ್ಯದೇವ್ ಐಪಿಎಸ್’ ಎಂಬ ಡಬ್ಬಿಂಗ್ ಚಿತ್ರವು ಇಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಇಂದು ಕನ್ನಡ ವಾಕ್ಚಿತ್ರದ ಹುಟ್ಟುಹಬ್ಬ. ಇದೇ ದಿನ 1934ರಂದು ಕನ್ನಡದ ಮೊದಲ ವಾಕ್ಚಿತ್ರವಾದ `ಸತಿ ಸುಲೋಚನ’ ಬಿಡುಗಡೆಯಾಗಿತ್ತು. ಆದರೆ ಅದೇ ದಿನ ಡಬ್ಬಿಂಗ್ ಚಿತ್ರವೊಂದು ಬಿಡುಗಡೆಯಾಗುತ್ತಿರುವುದು ದುರಂತ.
Courtesy: eenaduindia.com

Facebook Auto Publish Powered By : XYZScripts.com