ಕನ್ನಡ ನಾಡಿಗೇ ಸೇರಿದ ಪ್ರದೇಶಗಳ ಉಳಿವಿಗೆ ಹೋರಾಟ ವಿಪರ್ಯಾಸ: ನಟ ದೊಡ್ಡಣ್ಣ

ಅರಸೀಕೆರೆ: ಕಾವೇರಿಯಿಂದ ಗೋದಾವರಿಯವರೆಗೂ ಹಬ್ಬಿದ್ದ ನಮ್ಮ ಕನ್ನಡ ನಾಡು ಇಂದು ಅಳಿದುಳಿದ ಪ್ರದೇಶಗಳನ್ನು ರಕ್ಷಿಸಿಕೊಳ್ಳಲು ಸತತ ಹೋರಾಟ ಮಾಡುತ್ತಿರುವುದು ಮಾತ್ರ ವಿಪರ್ಯಾಸವಾಗಿದೆ ಎಂದು ಹಿರಿಯ ಚಲನಚಿತ್ರ ನಟ ದೊಡ್ಡಣ್ಣ ಆತಂಕ ವ್ಯಕ್ತಪಡಿಸಿದರು.
Courtesy: eenaduindia.com

Facebook Auto Publish Powered By : XYZScripts.com