‘ಒಳ್ಳೆ ಹುಡುಗ’ ಪ್ರಥಮ್ ಅಸಲಿ ಹೆಸರೇನು ಗೊತ್ತಾ?

‘ಬಿಗ್ ಬಾಸ್’ ಗೆದ್ದು ಇದೀಗ ಸಿನಿಮಾಗಳಲ್ಲಿ ಹೀರೋ ಆಗಿ ಮಿಂಚುತ್ತಿರುವ ‘ದೇವ್ರಂಥ ಮನುಷ್ಯ’ ಪ್ರಥಮ್ ಅಸಲಿ ಹೆಸರೇನು ಅಂತ ನಿಮ್ಗೆ ಗೊತ್ತಾ.? ”ಇದು ಡವ್ವು ಬಿಡಿ” ಅಂತ ನೀವು ಮೂಗು ಮುರಿಯಬಹುದು. ಆದ್ರೆ, ಇದೇ ಸತ್ಯ ಕಣ್ರೀ. ಹಾಗಂತ ಸ್ವತಃ ಪ್ರಥಮ್, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮುಂದೆ ಹೇಳಿಕೊಂಡಿದ್ದಾರೆ. ಸಾಕ್ಷಿಗೆ ಅಂತ ಅಪ್ಪುಗೆ ಪ್ರಥಮ್ ತಮ್ಮ ಆಧಾರ್ ಕಾರ್ಡ್ ಕೂಡ ತೋರಿಸಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾವಾಗುತ್ತಿರುವ ‘ಫ್ಯಾಮಿಲಿ ಪವರ್’ ಕಾರ್ಯಕ್ರಮದಲ್ಲಿ ಈ ವಿಚಾರ ಬಯಲಾಗಿದೆ.

‘ಒಳ್ಳೆ ಹುಡುಗ’ ಅಂತ ಸ್ವಯಂ ಘೋಷಣೆ ಮಾಡಿಕೊಳ್ಳುವ ಪ್ರಥಮ್ ರವರ ನಿಜವಾದ ಹೆಸರು ‘ಪುನೀತ್’.!

Facebook Auto Publish Powered By : XYZScripts.com