'ಒಂದಾನೊಂದು ದಿನ'ದಲ್ಲಿ ಶ್ರದ್ಧಾ ಶ್ರೀನಾಥ್

ಇತ್ತೀಚೆಗಷ್ಟೇ ಶ್ರುತಿ ಹರಿಹರನ್ ‘ದಿ ಲಾಸ್ಟ್ ಕನ್ನಡಿಗ’ ಎಂಬ ಚಿತ್ರವನ್ನು ನಿರ್ಮಿಸಿದ್ದರು. ‘ರಂಗಿತರಂಗ’ ಖ್ಯಾತಿಯ ರಾಧಿಕಾ ಚೇತನ್ ‘ನೆವರ್ ಎಂಡ್’ ಎಂಬ ಕಿರುಚಿತ್ರದಲ್ಲಿ ನಟಿಸಿದ್ದರು. ಈಗ ‘ಯೂ ಟರ್ನ್’ ಚಿತ್ರದ ಶ್ರದ್ಧಾ ಶ್ರೀನಾಥ್ ಅವರು ಸಹ ಇದೇ ದಾರಿಯಲ್ಲಿ ಸಾಗುತ್ತಿದ್ದಾರೆ. ಶ್ರದ್ಧಾ ಕಿರುಚಿತ್ರವೊಂದರಲ್ಲಿ ಕಾಣಿಸಿಕೊಳ್ಳುವ ಮೂಲಕ ಹೊಸಬರ ತಂಡಕ್ಕೆ ಬೆಂಬಲವಾಗಿ ನಿಂತಿದ್ದಾರೆ.
Courtesy: eenaduindia.com

Facebook Auto Publish Powered By : XYZScripts.com