'ಎರಡನೇ ಸಲ' ಪಾಸ್‌ ಫೇಲೋ…ಈಗ ಜಗಳ ಬಗೆಹರಿದ್ರೆ ಎಷ್ಟು ಪ್ರಯೋಜನ?

‘ಎರಡನೇ ಸಲ’ ಚಿತ್ರದ ನಿರ್ಮಾಪಕ ಯೋಗೇಶ್ ನಾರಾಯಣ್ ಮತ್ತು ನಿರ್ದೇಶಕ ಗುರುಪ್ರಸಾದ್ ನಡುವಣ ಜಗಳಕ್ಕೆ ತೆರೆಬಿದ್ದಿದೆ. ಇಬ್ಬರ ನಡುವಣ ಜಗಳ ಬಗೆಹರಿಸಿ ಒಗ್ಗೂಡಿಸುವಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಯಶಸ್ವಿಯಾಗಿದೆ.
Courtesy: eenaduindia.com

Facebook Auto Publish Powered By : XYZScripts.com