ಎರಡನೇ ಸಲ ಚಿತ್ರ… ನಿರ್ದೇಶಕ ಹಾಗೂ ನಿರ್ಮಾಪಕನ ಮಧ್ಯೆ ತಾರಕ್ಕೇರಿದ ಸಮರ !

ನಿರ್ದೇಶಕ ಗುರುಪ್ರಸಾದ್ ವಿರುದ್ಧ ದೂರು ಕೊಡುವುದಕ್ಕೆ ಒಂದು ಪತ್ರ ರೆಡಿ ಮಾಡಿಟ್ಟುಕೊಂಡಿದ್ದು, ಆ ಪತ್ರವನ್ನು ಯಾವ ಕ್ಷಣದಲ್ಲಾದರೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘಕ್ಕೆ ದೂರು ಕೊಡುವುದಾಗಿ `ಎರಡನೇ ಸಲ’ ಚಿತ್ರ ಬಿಡುಗಡೆಗೂ ಮುಂಚೆಯೇ ನಿರ್ಮಾಪಕ ಯೋಗೇಶ್ ನಾರಾಯಣ್ ಹೇಳಿದ್ದರು. ಬಹುಶಃ ಸೋಮವಾರದಂದು ಅದು ಸಾಧ್ಯ ಆಗುವ ಹಾಗೆ ಕಾಣುತ್ತಿದೆ.
Courtesy: eenaduindia.com

Facebook Auto Publish Powered By : XYZScripts.com