ಉಲ್ಲಾಸದ ಹೂ ಮಳೆಯಲ್ಲಿ ಅಮೂಲ್ಯ… ಹೇಗೆ ನಡೀತು ನಿಶ್ಚಿತಾರ್ಥ? ವಿಡಿಯೋ

ಭಿನ್ನ ವಿಭಿನ್ನ ಸಿನಿಮಾಗಳ ಮೂಲಕ ಪ್ರೇಕ್ಷಕರ ಮನಗೆದ್ದಿರೋ ಅಮ್ಮು ಈಗ ದಾಂಪತ್ಯ ಜೀವನಕ್ಕೆ ಕಾಲಿಡೋಕೆ ಸಜ್ಜಾಗ್ತಿದ್ದಾರೆ. ಆರ್.ಆರ್. ನಗರದ ಮಾಜಿ ಕಾರ್ಪೋರೇಟರ್ ಜಗದೀಶ್ ಜತೆ ಅಮೂಲ್ಯ ಮದುವೆಯಾಗಲಿದ್ದು, ಅದ್ಧೂರಿಯಾಗಿ ನಿಶ್ಚಿತಾರ್ಥ ನೆರವೇರಿತು.
Courtesy: eenaduindia.com

Facebook Auto Publish Powered By : XYZScripts.com