ಇಲ್ಲಿ ವಜ್ರಮುನಿ, ಅಲ್ಲಿ ಪ್ರೇಮ್ ಚೋಪ್ರಾ…Real vilans!

ಒಂದು ಕಾಲವಿತ್ತು . ಸ್ಕ್ರೀನ್ ಮೇಲೆ ವಿಲನ್‌ಗಳಾಗಿ ಘರ್ಜಿಸುವವರನ್ನು ಜನ ನಿಜ ಜೀವನದಲ್ಲೂ ವಿಲನ್‌ಗಳಂತೆ ನೋಡುತ್ತಿದ್ದರು. ಸಿನಿಮಾಗಳಲ್ಲಿ ವಿಲನ್ ಪಾತ್ರ ಮಾಡುವವರನ್ನು ಜನ ಸಾಮಾನ್ಯರೂ ಮಾತನಾಡಿಸಲು ಭಯಪಟ್ಟ ನಿದರ್ಶನಗಳಿವೆ. ಈ ಕುರಿತಂತೆ ಆಯಾ ನಟರೇ ಹೇಳಿಕೊಂಡಿದ್ದು ಇದೆ. ಕನ್ನಡ ನಟ ವಜ್ರಮುನಿ ಬದುಕಿದ್ದಾಗ ಹಲವು ಬಾರಿ ಈ ಬಗ್ಗೆ ಹೇಳಿಕೊಂಡಿದ್ದಾರೆ.
Courtesy: eenaduindia.com

Facebook Auto Publish Powered By : XYZScripts.com