ಆದಿವಾಸಿಯಾದ ರಿಯಾಲಿಟಿ ಸ್ಟಾರ್ ಸುನಾಮಿ ಕಿಟ್ಟಿ

ಇಷ್ಟರಲ್ಲಾಗಲೇ ಸುನಾಮಿ ಕಿಟ್ಟಿ ಹೀರೋ ಆಗಿಬಿಡಬೇಕಿತ್ತು. ಆದರೆ, ಅದ್ಯಾಕೆ ತಡವಾಯಿತೋ ಗೊತ್ತಿಲ್ಲ. ಒಟ್ಟಿನಲ್ಲಿ ಒಂದು ರಿಯಾಲಿಟಿ ಷೋನಲ್ಲಿ ವಿಜೇತರಾಗಿ, ಇನ್ನೊಂದರಲ್ಲಿ ಜನಪ್ರಿಯರಾಗಿ, ಮತ್ತೊಂದರಲ್ಲಿ ಸುದ್ದಿಯಾಗಿದ್ದ ಕಿಟ್ಟಿ ಮಾತ್ರ ಹೀರೋ ಆಗುವುದಕ್ಕೆ ಸ್ವಲ್ಪ ತಡವಾಯಿತು ಎಂದರೆ ತಪ್ಪಿಲ್ಲ.
Courtesy: eenaduindia.com

Facebook Auto Publish Powered By : XYZScripts.com