ಅಯೋಗ್ಯನಿಗಾಗಿ ಸಿಕ್ಕಾಪಟ್ಟೆ ವರ್ಕೌಟ್ ಮಾಡುತ್ತಿರುವ ಸತೀಶ

ಲೂಸ್ ಮಾದ ಯೋಗೀಶ್ ಅವರ ‘ಯೋಗಿ ದುನಿಯಾ’ ಚಿತ್ರ ಮಾರ್ಚ್ 9 ರಂದು ತೆರೆಗೆ ಬರಲಿದೆ.

ಚಿತ್ರ ವೀಕ್ಷಿಸಿದ ಸೆನ್ಸಾರ್ ಮಂಡಳಿ ಈಗಾಗಲೇ ಚಿತ್ರಕ್ಕೆ ಎ ಸರ್ಟಿಫಿಕೇಟ್ ನೀಡಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ‘ದುನಿಯಾ 2’ ಸಿನಿಮಾ ಈಗಾಗಲೇ ರಿಲೀಸ್ ಆಗಬೇಕಿತ್ತು. ಆದರೆ ಟೈಟಲ್ ತೊಂದರೆಯಿಂದ ಚಿತ್ರದ ಬಿಡುಗಡೆ ವಿಳಂಬವಾಗಿದೆ.

ಈ ಚಿತ್ರದಲ್ಲಿ ಲೂಸ್ ಮಾದ್ ಯೋಗಿಗೆ ನಾಯಕಿಯಾಗಿ ಹಿತಾ ಚಂದ್ರಶೇಖರ್ ತೆರೆ ಹಂಚಿಕೊಂಡಿದ್ದಾರೆ. ಒಟ್ಟಿನಲ್ಲಿ ಲೂಸ್ ಮಾದ ಯೋಗೀಶ್ ಅವರ ‘ಯೋಗಿ ದುನಿಯಾ’ ಚಿತ್ರ ಸ್ಯಾಂಡಲ್ ವುಡ್ ನಲ್ಲಿ ಯಾವ ಲೆವೆಲ್ ಗೆ ಸದ್ದು ಮಾಡುತ್ತೆ ಎಂಬುದನ್ನು ಕಾದು ನೋಡಬೇಕಾಗಿದೆ.

Facebook Auto Publish Powered By : XYZScripts.com