ಅಮಾವಾಸ್ಯೆಯಾದ್ದರಿಂದ ಬದುಕಿಕೊಂಡರಂತೆ ಆರ್. ಚಂದ್ರು

`ದುನಿಯಾ’ ವಿಜಯ್ ಅಭಿನಯದಲ್ಲಿ ಆರ್. ಚಂದ್ರು ಒಂದು ಚಿತ್ರ ನಿರ್ದೇಶಿಸುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಈಗಾಗಲೇ `ಕನಕ’ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ಒಂದು ಹಂತದ ಚಿತ್ರೀಕರಣ ಸಹ ಮುಗಿದಿದೆ.
Courtesy: eenaduindia.com

Facebook Auto Publish Powered By : XYZScripts.com