ಅಪ್ಪನ 200ನೇ ಸಿನಿಮಾಗೆ ಮಗಳ ಹಿನ್ನೆಲೆ ಗಾಯನ

ಹಿರಿಯ ನಟ ಸುಂದರ್ ರಾಜ್ ಅವರು ಇದುವರೆಗೂ ಅದೆಷ್ಟು ಚಿತ್ರಗಳಲ್ಲಿ ನಟಿಸಿರಬಹುದು ಎಂದು ಬಹುಶಃ ಯಾರೂ ಲೆಕ್ಕ ಇಟ್ಟಿರುವುದಿಲ್ಲ. ಆದರೆ, ಸುಂದರ್ ರಾಜ್ ಆ ಲೆಕ್ಕ ಇಟ್ಟಿದ್ದಾರೆ. ಇದುವರೆಗೂ 200 ಚಿತ್ರಗಳಲ್ಲಿ ಅವರು ನಟಿಸಿದ್ದು, ಈ ಪೈಕಿ ‘ಲಿಫ್ಟ್‌ಮ್ಯಾನ್’ ಎನ್ನುವ ಚಿತ್ರ ಅವರ 200ನೇ ಚಿತ್ರವಾಗಲಿದೆ.
Courtesy: eenaduindia.com

Facebook Auto Publish Powered By : XYZScripts.com