'ಅಜರಾಮರ'ದಲ್ಲಿ ಬರುತ್ತೆ ಡ್ರಾಗನ್… ಕನ್ನಡ ಸಿನಿಮಾಗಳಲ್ಲಿ ಇದೇ ಮೊದಲು

ಈ ಶುಕ್ರವಾರ `ರೋಗ್’ ಜೊತೆಗೆ ಬಿಡುಗಡೆಯಾಗುತ್ತಿರುವ ಇನ್ನೊಂದು ಚಿತ್ರವೆಂದರೆ, ಅದು `ಅಜರಾಮರ’. ಈ ಚಿತ್ರವನ್ನು ರವಿ ಕಾರಂಜಿ ಎನ್ನುವವರು ನಿರ್ದೇಶಿಸಿದ್ದು, ಡೇವಿಡ್ ಬಾಂಜಿ ಎನ್ನುವವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
Courtesy: eenaduindia.com

Facebook Auto Publish Powered By : XYZScripts.com