ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಮೊದಲ ಸ್ಥಾನ ಪಡೆದ ಕನ್ನಡದ ಚಿತ್ರ ಯಾವುದು?… ಇಲ್ಲಿ ಓದಿ

10ನೇ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವ ಮುಗಿದಿದೆ. ನಿನ್ನೆ ಸಿನಿಮೋತ್ಸವದ ಸಮಾರೋಪ ಸಮಾರಂಭ ವಿಧಾನಸೌಧದಲ್ಲಿ ನಡೆದಿದೆ. ‘ಲಾಸ್ಟ್ ಚೈಲ್ಡ್’ ಎಂಬ ಕೋರಿಯನ್ ಚಿತ್ರದೊಂದಿಗೆ ಈ ಬಾರಿಯ ಚಿತ್ರ ಪ್ರದರ್ಶನ ಅಂತ್ಯವಾಗಿದೆ.

ಅಂದಹಾಗೆ, ಅಂತರಾಷ್ಟ್ರೀಯ ಸಿನಿಮಾ ವಿಭಾಗ, ಏಷ್ಯನ್ ಸಿನಿಮಾ ವಿಭಾಗ, ಕನ್ನಡ ಸಿನಿಮಾ ವಿಭಾಗ ಸಿನಿಮಾ, ಕನ್ನಡ ಮನರಂಜನೆ ವಿಭಾಗ ಈ ರೀತಿಯ ಸಿನಿಮಾಗಳ ಕ್ಯಾಟಗಾರಿಯಲ್ಲಿ ಈ ಬಾರಿಯ ಚಿತ್ರ ಪ್ರದರ್ಶನ ನಡೆದಿತ್ತು. ಕನ್ನಡ ವಿಭಾಗದಲ್ಲಿ ಪ್ರಶಸ್ತಿ ಪಡೆದ ಸಿನಿಮಾಗಳ ಪಟ್ಟಿ ಇಲ್ಲಿದೆ.

ಕನ್ನಡ ಮನರಂಜನೆ ವಿಭಾಗ :

ಅತ್ಯುತ್ತಮ ಸಿನಿಮಾ : ರಾಜಕುಮಾರ

ಎರಡನೇ ಅತ್ಯುತ್ತಮ ಸಿನಿಮಾ : ಭರ್ಜರಿ

ಮೂರನೇ ಅತ್ಯುತ್ತಮ ಸಿನಿಮಾ : ಒಂದು ಮೊಟ್ಟೆಯ ಕಥೆ

ಕನ್ನಡ ವಿಭಾಗ (ಕರ್ನಾಟಕ ಚಲನಚಿತ್ರ ಅಕಾಡಮಿ ಪ್ರಶಸ್ತಿ)

ಅತ್ಯುತ್ತಮ ಸಿನಿಮಾ : ರಿಸರ್ವೇಷನ್

ಎರಡನೇ ಅತ್ಯುತ್ತಮ ಸಿನಿಮಾ : ಮೂಡಲಸೀಮೆಯಲ್ಲಿ

ಮೂರನೇ ಅತ್ಯುತ್ತಮ ಸಿನಿಮಾ : ಅಲ್ಲಮ್ಮ

 

Facebook Auto Publish Powered By : XYZScripts.com